fine champagne ಹೀನ್‍ ಷಾಙ್‍ಪಾನ್‍
ನಾಮವಾಚಕ
French

(ಹ್ರಾನ್ಸಿನ ಷಾರೆಂಟ್‍ ಪ್ರದೇಶದ ದ್ರಾಕ್ಷಿಯಿಂದ ತಯಾರಿಸಿದ ವೈನನ್ನು ಬಟ್ಟಿಯಿಳಿಸಿ ಮಾಡಿದ) ಹಳೆಯ ಹ್ರೆಂಚ್‍ ದ್ರಾಕ್ಷಾಬ್ರಾಂದಿ.